ಕಥೆಯ ಕುತೂಹಲ ಹುಟ್ಟಿಸಿದ “ಅಂತರ್ಯಾಮಿ” ಚಿತ್ರದ ಟ್ರೈಲರ್

ಹವ್ಯಾಸಿ ಬರಹಗಾರ: ರೇವಣಸಿದ್ದ ಬಗಲಿ (ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ) ಸ್ಯಾಂಡಲ್ ವುಡ್ ನಲ್ಲಿ ವರ್ಷವಿಡೀ ಒಂದರ ಮೇಲೊಂದು ಅದ್ಬುತ ಕಥೆ ಹಾಗೂ ಒಳ್ಳೆಯ ಮನರಂಜನೆ ಹೊತ್ತು ಸ್ಟಾರ್ ನಟರ ಅಭಿನಯ ಮೂಲಕ ಬೆಳ್ಳಿತೆರೆಗೆ ಸಿನಿಮಾಗಳು ಬರುತ್ತಿವೆ. ಇದರ ಜತೆಗೆ ಹೊಸ ಕಥೆ ಹಾಗೂ ಹೊಸ ನಟ-ನಟಿಯರ ಪ್ರಯತ್ನದ ಮೂವಿಗಳು ಸಹ ಕನ್ನಡ ಸಿನಿ ರಸಿಕರ ಹೃದಯದ ಬಾಗಿಲು ತಟ್ಟಿ ಮನಗೆಲ್ಲುತ್ತಿವೆ. ಸಿನಿಮಾಗಳು ತೆರೆ ಕಾಣುವ ಮೊದಲು ಬಿಡುಗಡೆಯಾಗುವ ಟ್ರೈಲರ್ ಗಳು […]