ದಾರಿ ತೋರಿ

ಪ್ರಕಾಶ್ ಆರ್ತುಮಕೂರು ಡಿಸ್ಟ್ರಿಕ್ ದಿವ್ಯಂಗ ಸ್ಪೋರ್ಟ್ಸ್ ಅಕಾಡೆಮಿಸಂಸ್ಥಾಪಕರು ಮತ್ತು ಅಧ್ಯಕ್ಷರು ದಾರಿ ತೋರಿ ಪ್ರಕೃತಿಯ ಸೊಬಗಿನಲಿಕಂದಮ್ಮಗಳು ನಾವಾಗಿಭೂತಾಯ ಮಡಿಲಿನಲಿಹುಟ್ಟಿಹೆವು ನೋವ ನುಂಗಿ ಅಂಧ ಶ್ರವನದಲಿ ಬುದ್ದಿ ಮಾಂದ್ಯದಲಿದೇಹ ದುರ್ಬಲ ಮೂಕ ಗೂಕದಲಿವಿಕಲಾಂಗ ನಾವಾಗಿಜನಿಸಿಹೆವು ತಾಯ ಗರ್ಭದಲಿ ಅಜ್ಞಾನ ಬದುಕಿನಲಿಬಡತನದ ಹೊರೆಯಲ್ಲಿಮೂಡ ನಂಬಿಕೆಯ ನಂಬಿಹಡೆದಿಹರು ನಮ್ಮನಿಲ್ಲಿ ದೈವ ಶಾಪದ ಫಲವೋಯಾವ ಜನ್ಮದ ವಿಧಿಯೊನ್ಯೂನತೆಗಳಾ ಹೊಂದಿಬದುಕ ಬಯಸಿಹೆವು ನಾವಿಲ್ಲಿ ಅನುಕಂಪ ತೋರದಿರಿವ್ಯಂಗ್ಯ ನೀವ್ ಮಾಡದಿರಿವಿಕಲ ಚೇತನರು ನಾವಿಲ್ಲಿಪ್ರೀತಿ ಆಧಾರದಿ ನೀವು ದಾರಿ ತೋರಿ