2025 SIIMA ಪ್ರಶಸ್ತಿ ಸಮಾರಂಭದ ಕನ್ನಡ ವಿಭಾಗದ ಪ್ರಮುಖ ಸುದ್ದಿಗಳು:

ಈ ವರ್ಷದ South Indian International Movie Awards (SIIMA) ದುಬೈನಲ್ಲಿ ಅದ್ದೂರಿಯಾಗಿ ಜರುಗಿದ್ದು, ಕನ್ನಡ ಚಿತ್ರರಂಗದ ಅನೇಕ ಪ್ರತಿಭೆಗಳಿಗೆ ಗೌರವ ದೊರೆತಿದೆ. ಇಲ್ಲಿದೆ ಪ್ರಮುಖ ವಿಜೇತರ ಪಟ್ಟಿ: 🏆 ಅತ್ಯುತ್ತಮ ನಿರ್ದೇಶಕ – ಉಪೇಂದ್ರ (ಚಿತ್ರ: UI)🎭 ಅತ್ಯುತ್ತಮ ನಟ – ಕಿಚ್ಚ ಸುದೀಪ್ (ಚಿತ್ರ: Max)👑 ಅತ್ಯುತ್ತಮ ನಟ – ವಿಮರ್ಶಕರ ಆಯ್ಕೆ – ದುನಿಯಾ ವಿಜಯ್ (ಭೀಮ)🎬 ಅತ್ಯುತ್ತಮ ಚಿತ್ರ – ಕೃಷ್ಣಂ ಪ್ರಣಯ ಸಖಿ🎶 ಅತ್ಯುತ್ತಮ ಸಂಗೀತ ನಿರ್ದೇಶಕ – ಬಿ. […]
ಅರಿಶಿನದ ಶಾಪ
ಅಧ್ಯಾಯ 1: ಮರೆಯಾದ ಮನೆ ಗೌರಿ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯುವತಿ, ತನ್ನ ಹಳೆಯ ಊರಿಗೆ ಮರಳುತ್ತಿದ್ದಳು. ಕಾರಣ—ಅವನ ತಾಯಿಯ ಮನೆ ಮಾರಾಟ. ಮನೆ ಹಳೆಯದು, ಕಾಡಿನ ಅಂಚಿನಲ್ಲಿ, ಮಳೆಬಿದ್ದ ಹಾದಿಯಲ್ಲಿ ನಿಂತಿತ್ತು. ಮನೆಗೆ ಹತ್ತಿದಾಗ, ಗೋಡೆ ಮೇಲೆ ಹಳದಿ ಅರಿಶಿನದ ಗುರುತುಗಳು ಇನ್ನೂ ಉಳಿದಿದ್ದವು. ಅಜ್ಜ ಇನ್ನೂ ಬದುಕಿದ್ದಳು. ಕಣ್ಣು ಕಾಣದಿದ್ದರೂ, ಅವಳ ಮಾತುಗಳಲ್ಲಿ ಗಂಭೀರತೆ ಇತ್ತು. “ಅರಿಶಿನದ ತೋಟಕ್ಕೆ ಹೋಗಬೇಡ,” ಅಜ್ಜ ಎಚ್ಚರಿಸಿದಳು. “ಅಲ್ಲಿ ಶಾಪವಿದೆ.” ಗೌರಿ ನಕ್ಕಳು. “ಅಜ್ಜೆ, ಇವತ್ತು 2025. ಶಾಪ, […]
ದಾರಿ ತೋರಿ
ಪ್ರಕಾಶ್ ಆರ್ತುಮಕೂರು ಡಿಸ್ಟ್ರಿಕ್ ದಿವ್ಯಂಗ ಸ್ಪೋರ್ಟ್ಸ್ ಅಕಾಡೆಮಿಸಂಸ್ಥಾಪಕರು ಮತ್ತು ಅಧ್ಯಕ್ಷರು ದಾರಿ ತೋರಿ ಪ್ರಕೃತಿಯ ಸೊಬಗಿನಲಿಕಂದಮ್ಮಗಳು ನಾವಾಗಿಭೂತಾಯ ಮಡಿಲಿನಲಿಹುಟ್ಟಿಹೆವು ನೋವ ನುಂಗಿ ಅಂಧ ಶ್ರವನದಲಿ ಬುದ್ದಿ ಮಾಂದ್ಯದಲಿದೇಹ ದುರ್ಬಲ ಮೂಕ ಗೂಕದಲಿವಿಕಲಾಂಗ ನಾವಾಗಿಜನಿಸಿಹೆವು ತಾಯ ಗರ್ಭದಲಿ ಅಜ್ಞಾನ ಬದುಕಿನಲಿಬಡತನದ ಹೊರೆಯಲ್ಲಿಮೂಡ ನಂಬಿಕೆಯ ನಂಬಿಹಡೆದಿಹರು ನಮ್ಮನಿಲ್ಲಿ ದೈವ ಶಾಪದ ಫಲವೋಯಾವ ಜನ್ಮದ ವಿಧಿಯೊನ್ಯೂನತೆಗಳಾ ಹೊಂದಿಬದುಕ ಬಯಸಿಹೆವು ನಾವಿಲ್ಲಿ ಅನುಕಂಪ ತೋರದಿರಿವ್ಯಂಗ್ಯ ನೀವ್ ಮಾಡದಿರಿವಿಕಲ ಚೇತನರು ನಾವಿಲ್ಲಿಪ್ರೀತಿ ಆಧಾರದಿ ನೀವು ದಾರಿ ತೋರಿ