ಚಿತ್ರದುರ್ಗದಲ್ಲಿ ಜಾಗೃತ ರನ್-2.O ಮ್ಯಾರಥಾನ್: ಪೊಲೀಸ್ ಇಲಾಖೆಯಿಂದ ಆರೋಗ್ಯ ಮತ್ತು ಜಾಗೃತಿಗೆ ಹೆಜ್ಜೆ

ಚಿತ್ರದುರ್ಗ ಪೊಲೀಸ್ ಇಲಾಖೆ ವತಿಯಿಂದ ಮಾರ್ಚ್ 01 ರಂದು “ಜಾಗೃತ ರನ್-2.O” ಮ್ಯಾರಥಾನ್ ಓಟವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಸಾರ್ವಜನಿಕರಲ್ಲಿ ಆರೋಗ್ಯದ ಅರಿವು ಮೂಡಿಸುವುದರ ಜೊತೆಗೆ, ಯುವಜನತೆಯಲ್ಲಿ ಜಾಗೃತಿ ಮತ್ತು ಶಿಸ್ತು ಬೆಳೆಸುವ ಉದ್ದೇಶವನ್ನು ಹೊಂದಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅವಕಾಶ: ಈ ಮ್ಯಾರಥಾನ್‌ನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕರು, ಹಿರಿಯ ನಾಗರಿಕರು ಸೇರಿದಂತೆ ಎಲ್ಲ ವರ್ಗದ ಸಾರ್ವಜನಿಕರು ಭಾಗವಹಿಸಲು ಅವಕಾಶ ನೀಡಲಾಗಿದೆ. ಓಟದ ವಿವಿಧ ವಿಭಾಗಗಳಲ್ಲಿ ಭಾಗವಹಿಸುವ ಮೂಲಕ ಪ್ರತಿಯೊಬ್ಬರೂ ತಮ್ಮ ಶಕ್ತಿಯ ಪ್ರದರ್ಶನ ನೀಡಬಹುದು. […]

ಚಳ್ಳಕೆರೆ–ಹಿರಿಯೂರು ಹೈವೇಯಲ್ಲಿ ಕುರಿಗಳ ಮೇಲೆ ಕಾರು ಹರಿದ ದುರ್ಘಟನೆ

ಚಳ್ಳಕೆರೆ: ಚಳ್ಳಕೆರೆ ಹಾಗೂ ಹಿರಿಯೂರು ಮಾರ್ಗದ ಹರ್ತಿ ಕೋಟೆಯ ಹೈವೇ ರಸ್ತೆಯಲ್ಲಿ ನಡೆದ ದುರ್ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಚನ್ನಮ್ಮನಹಳ್ಳಿ ಸಮೀಪ ಕಾರು ವೇಗವಾಗಿ ಸಾಗುತ್ತಿದ್ದ ವೇಳೆ ಕುರಿಗಳ ಗುಂಪು ಅಡ್ಡ ಬಂದು, ಸುಮಾರು 21 ಕುರಿಗಳು ಕಾರಿನಡಿಯಲ್ಲಿ ಸಿಲುಕಿಕೊಂಡು ಸಾವನ್ನಪ್ಪಿವೆ. ಘಟನೆಯ ವಿವರಗಳು ಪೊಲೀಸರ ಕ್ರಮ ಐ ಮಂಗಲ ಪೊಲೀಸ್ ಠಾಣೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮೀಣ ಹೈವೇಗಳಲ್ಲಿ ಅಪಾಯ ಇಂತಹ ಘಟನೆಗಳು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ. ಸ್ಥಳೀಯರ ಪ್ರತಿಕ್ರಿಯೆ […]

ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ 5000 ಕೋಟಿ ರೂ. ಮೀಸಲು

ಗೋನೂರು ಅಕ್ವಾಡೆಕ್ಟ್ ವರೆಗೆ ನೀರು ಹರಿಸಲು ತುರ್ತಾಗಿ 300 ಕೋಟಿ ರೂ. ಅನುದಾನ ಬಿಡುಗಡೆಗೆ ಮನವಿ ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಭದ್ರಾ ಮೇಲ್ದಂಡೆ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ, ಮುಂಬರುವ 2026-27ನೇ ಸಾಲಿನ ಆಯವ್ಯಯದಲ್ಲಿ ₹5,000 ಕೋಟಿ ಅನುದಾನ ಮೀಸಲಿಡುವಂತೆ ಹಾಗೂ ಚಿತ್ರದುರ್ಗ ತಾಲ್ಲೂಕು ಗೋನೂರು ಅಕ್ವಾಡೆಕ್ಟ್ ವರೆಗೆ ಭದ್ರಾ ನೀರು ಹರಿಸುವ ಸಲುವಾಗಿ ಬಾಕಿ ಕಾಮಗಾರಿಗಾಗಿ ತುರ್ತಾಗಿ 300 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡುವಂತೆ ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ […]

ಸಾವಿರ ದಿನಗಳಲ್ಲಿ ಸಾವಿರ ಸಮಸ್ಯೆಗಳು ಸರ್ಕಾರದ ಸಂಭ್ರಮಾಚರಣೆ- ಬಿಜೆಪಿ ಟೀಕೆ

ರಾಜ್ಯ ಕಾಂಗ್ರೆಸ್ ಸರ್ಕಾರದ ಸಾವಿರ ದಿನಗಳ ಆಡಳಿತದಲ್ಲಿ ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಸಮಸ್ಯೆಗಳು ಸೃಷ್ಟಿಯಾಗಿವೆ. ಅಭಿವೃದ್ಧಿಸ್ಥಗಿತಗೊಂಡಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ರೈತರ ಸಂಕಷ್ಟ ಹೆಚ್ಚಾಗಿದೆ, ಮಹಿಳೆಯರಸುರಕ್ಷತೆ ಪಾತಾಳಕ್ಕಿಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಸಂಭ್ರಮಿಸಲು ಹೊರಟಿರುವುದು ಸರ್ಕಾರದ ಲಜ್ಜೆಗೇಡಿತನದಪರಮಾವಧಿಯಾಗಿದೆ ಎಂದು ಜಿಲ್ಲಾ ಬಿಜೆಪಿ ಟೀಕಿಸಿದೆ. ಕಾಂಗ್ರೆಸ್ ಸರ್ಕಾರದ ಸಾವಿರ ದಿನಗಳ ಆಡಳಿತದಲ್ಲಿ ಕರ್ನಾ ಟಕದಲ್ಲಿ ಸಾವಿರಕ್ಕೂ ಹೆಚ್ಚು ಸಮಸ್ಯೆ ಗಳು ಸೃಷ್ಟಿಯಾಗಿವೆ.ಅಭಿವೃದ್ಧಿಸ್ಥಗಿತಗೊಂಡಿದೆ, ಭ್ರಷ್ಟಾಚಾರ ತಾಂಡವವಾಡುತ್ತಿದೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ರೈತರ ಸಂಕಟ ಹೆಚ್ಚಾಗಿದೆ,ಯುವಕರಭವಿಷ್ಯಆಪತ್ತಿನಲ್ಲಿ ಸಿಲುಕಿದೆ ಮತ್ತು ಮಹಿಳೆಯರ […]

ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ಗೆದ್ದವರೇ ನಿಜವಾದ ಸಂತ:ಶ್ರೀ ನಂದಮಸಂದ್ ಸೇವಲಾಲ್ ಸ್ವಾಮೀಜಿ

ಅಖಿಲ ಕರ್ನಾಟಕ ಬಂಜಾರ (ಲಂಬಾಣಿ) ಗುರುಪೀಠದ ಶ್ರೀ ನಂದಮಸಂದ್ ಸೇವಲಾಲ್ ಸ್ವಾಮೀಜಿ ಮಾತನಾಡಿ. ಸಂತ ಸೇವಾಲಾಲ್ ಮಹಾರಾಜರು ಬಂಜಾರ ಸಮುದಾಯಕ್ಕೆ ಜ್ಞಾನ, ಅರಿವು ಮತ್ತು ಆಶ್ರಯ ನೀಡಿದ ಮಹಾನ್ ಗುರುಗಳಾಗಿದ್ದಾರೆ. ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳೆಂಬ ಅರಿಷಡ್ವರ್ಗಗಳನ್ನುಟಿ ಗೆದ್ದವರೇ ನಿಜವಾದ ಸಂತ ಎಂದು ಹೇಳಿದರು.ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ ಜಿಲ್ಲಾಧ್ಯಕ್ಷ ಗಿರೀಶ್ ನಾಯ್ಕ್ ಆರ್ , ವಿಶೇಷ ಉಪನ್ಯಾಸ ನೀಡಿ, ಸಂತ ಸೇವಾಲಾಲ್ ಅವರು ಬುಡಕಟ್ಟು ಜನರಲ್ಲಿ ಧೈರ್ಯ ಸಾಹಸ, […]

ಜೋ ಸೈಮನ್ – ಕನ್ನಡ ಚಿತ್ರರಂಗದ ದಿಗ್ಗಜ

ನಿಧನ: ಫೆಬ್ರವರಿ 13, 2026 ರಂದು ಬೆಂಗಳೂರಿನ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಸಭೆಯಲ್ಲಿ ಹೃದಯಾಘಾತದಿಂದ ಅವರು ಕುಸಿದು ಬಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾದರೂ, ಸಂಜೆ 4.30ರ ಸುಮಾರಿಗೆ ವೈದ್ಯರು ಅವರನ್ನು ಮೃತರೆಂದು ಘೋಷಿಸಿದರು. ಅವರು 80 ವರ್ಷ ವಯಸ್ಸು ಹೊಂದಿದ್ದರು. ಚಿತ್ರರಂಗದ ಕೊಡುಗೆ: 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಿರ್ದೇಶಕ, ನಟ ಹಾಗೂ ಲೇಖಕರಾಗಿ ಕೆಲಸ ಮಾಡಿದ್ದರು. ಅವರ ಪ್ರಸಿದ್ಧ ಚಿತ್ರಗಳಲ್ಲಿ ಸಾಹಸ ಸಿಂಹ, ಸ್ನೇಹದ ಕಡಲಲ್ಲಿ, ಸಿಂಹ ಜೋಡಿ, ಮಿಸ್ಟರ್ ವಾಸು ಸೇರಿವೆ.

🏆 ಕರ್ನಾಟಕ ಪ್ಯಾರಾ ಥ್ರೋಬಾಲ್ ತಂಡ-ದಕ್ಷಿಣ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ-ಬೆಳ್ಳಿ ಜಯ, ತುಮಕೂರಿನಲ್ಲಿ ಸನ್ಮಾನ

ಪತ್ರಿಕಾ ಪ್ರಕಟಣೆ ಗೆ ಡಿಸೆಂಬರ್ 6 ರಿಂದ 10, 2025 ರಂದು ಶ್ರೀಲಂಕಾ ರತ್ನಾಪುರದಲ್ಲಿ ನಡೆದ ಮೊದಲ ದಕ್ಷಿಣ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಪ್ಯಾರಾ ಥ್ರೋಬಾಲ್ ಆಟಗಾರರು ಪುರುಷರು ಮತ್ತು ಮಹಿಳೆಯರು ಭಾಗವಹಿಸಿದ್ದರು. ಮಹಿಳಾ ತಂಡವು ಚಿನ್ನದ 🥇 ಪದಕವನ್ನು ಗೆದ್ದಿತು. 1. ಮಂಜಮ್ಮ. 2. ಲಕ್ಷ್ಮಿ. 3. ಮಾಲತಿ ಇನಾಮಂತ್. ಪುರುಷರ ತಂಡವು ಬೆಳ್ಳಿ 🥈 ಪದಕವನ್ನು ಗೆದ್ದಿತು 1. ಪ್ರಕಾಶ್. 21.12.2025 ರಂದು ತುಮಕೂರು ಜಿಲ್ಲೆಯಲ್ಲಿ ಕನ್ನಡ ಸೇನೆಯಿಂದ ನಡೆದ ರಾಜೋತ್ಸವ ಹಾಗೂ ಬೆಳ್ಳಿ […]

ಹಸಿದ ಭಾರತಕ್ಕೆ ಹಸಿರು ಕ್ರಾಂತಿ ಮೂಲಕ ಅನ್ನ ಉಣಿಸಿದ ಅನ್ನದಾತ: ಡಾ|| ಬಾಬು ಜಗಜೀವನರಾಮ್

ಡಾ! ಬಾಬು ಜಗಜೀವನರಾಮ್ ಹಸಿದ ಭಾರತಕ್ಕೆ ಹಸಿರು ಕ್ರಾಂತಿ ಮೂಲಕ ಅನ್ನ ಉಣಿಸಿದ ಅನ್ನದಾತ!ಬಹುಶಃ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರ ಸಾಲಿನಲ್ಲಿ ನಿಲ್ಲುವಂತ ಮೇರು ವ್ಯಕ್ತಿತ್ವಡಾ! ಬಾಬು ಜಗಜೀವನರಾಮ್ಏಪ್ರಿಲ್ 5 ರ 1908 ರಂದು ಜನನ ಮೂಲತಃ ದಲಿತ ಕುಟುಂಬದಿಂದ ಹಿನ್ನೆಲೆಯಲ್ಲಿ ಬೆಳೆದು ನಿಂತ ಪರಿ ಬೆರಗು ಹುಟ್ಟಿಸುತ್ತದೆ.ಹಸಿರು ಕ್ರಾಂತಿ ಹರಿಕಾರ ಸ್ವಾತಂತ್ರ್ಯ ಸೇನಾನಿ ಕಾರ್ಮಿಕ ವರ್ಗದ ನೇತಾರ ಬಾಂಗ್ಲಾದೇಶ ಉಗಮಕ್ಕೆ ಕಾರಣಿಕರ್ತಈ ದೇಶದ ಮಾಜಿ ಉಪಪ್ರಧಾನಿ ರಾಜಕೀಯ ಮತ್ಸದಿ ಸ್ವಾಭಿಮಾನಿ ಡಾ.ಬಾಬು ಜಗಜೀವನರಾಮ್ ದೇಶಕ್ಕೆ ನೀಡಿದ […]

2025 SIIMA ಪ್ರಶಸ್ತಿ ಸಮಾರಂಭದ ಕನ್ನಡ ವಿಭಾಗದ ಪ್ರಮುಖ ಸುದ್ದಿಗಳು:

ಈ ವರ್ಷದ South Indian International Movie Awards (SIIMA) ದುಬೈನಲ್ಲಿ ಅದ್ದೂರಿಯಾಗಿ ಜರುಗಿದ್ದು, ಕನ್ನಡ ಚಿತ್ರರಂಗದ ಅನೇಕ ಪ್ರತಿಭೆಗಳಿಗೆ ಗೌರವ ದೊರೆತಿದೆ. ಇಲ್ಲಿದೆ ಪ್ರಮುಖ ವಿಜೇತರ ಪಟ್ಟಿ: 🏆 ಅತ್ಯುತ್ತಮ ನಿರ್ದೇಶಕ – ಉಪೇಂದ್ರ (ಚಿತ್ರ: UI)🎭 ಅತ್ಯುತ್ತಮ ನಟ – ಕಿಚ್ಚ ಸುದೀಪ್ (ಚಿತ್ರ: Max)👑 ಅತ್ಯುತ್ತಮ ನಟ – ವಿಮರ್ಶಕರ ಆಯ್ಕೆ – ದುನಿಯಾ ವಿಜಯ್ (ಭೀಮ)🎬 ಅತ್ಯುತ್ತಮ ಚಿತ್ರ – ಕೃಷ್ಣಂ ಪ್ರಣಯ ಸಖಿ🎶 ಅತ್ಯುತ್ತಮ ಸಂಗೀತ ನಿರ್ದೇಶಕ – ಬಿ. […]

ಅರಿಶಿನದ ಶಾಪ

ಅಧ್ಯಾಯ 1: ಮರೆಯಾದ ಮನೆ ಗೌರಿ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯುವತಿ, ತನ್ನ ಹಳೆಯ ಊರಿಗೆ ಮರಳುತ್ತಿದ್ದಳು. ಕಾರಣ—ಅವನ ತಾಯಿಯ ಮನೆ ಮಾರಾಟ. ಮನೆ ಹಳೆಯದು, ಕಾಡಿನ ಅಂಚಿನಲ್ಲಿ, ಮಳೆಬಿದ್ದ ಹಾದಿಯಲ್ಲಿ ನಿಂತಿತ್ತು. ಮನೆಗೆ ಹತ್ತಿದಾಗ, ಗೋಡೆ ಮೇಲೆ ಹಳದಿ ಅರಿಶಿನದ ಗುರುತುಗಳು ಇನ್ನೂ ಉಳಿದಿದ್ದವು. ಅಜ್ಜ ಇನ್ನೂ ಬದುಕಿದ್ದಳು. ಕಣ್ಣು ಕಾಣದಿದ್ದರೂ, ಅವಳ ಮಾತುಗಳಲ್ಲಿ ಗಂಭೀರತೆ ಇತ್ತು. “ಅರಿಶಿನದ ತೋಟಕ್ಕೆ ಹೋಗಬೇಡ,” ಅಜ್ಜ ಎಚ್ಚರಿಸಿದಳು. “ಅಲ್ಲಿ ಶಾಪವಿದೆ.” ಗೌರಿ ನಕ್ಕಳು. “ಅಜ್ಜೆ, ಇವತ್ತು 2025. ಶಾಪ, […]