ಇಸ್ರೇಲ್–ಇರಾನ್ ಯುದ್ಧ: ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಬೆಂಕಿ

ತೆಹ್ರಾನ್/ಜೆರೂಸಲೆಮ್, ಫೆ. 28: ಇಸ್ರೇಲ್ ಮತ್ತು ಇರಾನ್ ನಡುವಿನ ರಾಜಕೀಯ ಹಾಗೂ ಸೇನಾ ಸಂಘರ್ಷವು ಇಂದು ತೀವ್ರ ರೂಪ ಪಡೆದುಕೊಂಡಿದೆ. ಇಸ್ರೇಲ್‌ವು ಟೆಹ್ರಾನ್‌ನಲ್ಲಿ ಇರಾನ್‌ನ ಪ್ರಮುಖ ತಾಣಗಳ ಮೇಲೆ ದಾಳಿ ನಡೆಸಿದ್ದು, ಇರಾನ್ ಕೂಡ ತೀವ್ರ ಪ್ರತಿಕ್ರಿಯೆ ನೀಡಿದೆ. ಈ ಘಟನೆಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ತೆಹ್ರಾನ್/ಜೆರೂಸಲೆಮ್, ಫೆ. 28: ಇಸ್ರೇಲ್ ಮತ್ತು ಇರಾನ್ ನಡುವಿನ ರಾಜಕೀಯ ಹಾಗೂ ಸೇನಾ ಸಂಘರ್ಷವು ಇಂದು ತೀವ್ರ ರೂಪ ಪಡೆದುಕೊಂಡಿದೆ. ಇಸ್ರೇಲ್‌ವು ಟೆಹ್ರಾನ್‌ನಲ್ಲಿ ಇರಾನ್‌ನ ಪ್ರಮುಖ ತಾಣಗಳ ಮೇಲೆ […]

ಚಿತ್ರದುರ್ಗದಲ್ಲಿ ಜಾಗೃತ ರನ್-2.O ಮ್ಯಾರಥಾನ್: ಪೊಲೀಸ್ ಇಲಾಖೆಯಿಂದ ಆರೋಗ್ಯ ಮತ್ತು ಜಾಗೃತಿಗೆ ಹೆಜ್ಜೆ

ಚಿತ್ರದುರ್ಗ ಪೊಲೀಸ್ ಇಲಾಖೆ ವತಿಯಿಂದ ಮಾರ್ಚ್ 01 ರಂದು “ಜಾಗೃತ ರನ್-2.O” ಮ್ಯಾರಥಾನ್ ಓಟವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಸಾರ್ವಜನಿಕರಲ್ಲಿ ಆರೋಗ್ಯದ ಅರಿವು ಮೂಡಿಸುವುದರ ಜೊತೆಗೆ, ಯುವಜನತೆಯಲ್ಲಿ ಜಾಗೃತಿ ಮತ್ತು ಶಿಸ್ತು ಬೆಳೆಸುವ ಉದ್ದೇಶವನ್ನು ಹೊಂದಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅವಕಾಶ: ಈ ಮ್ಯಾರಥಾನ್‌ನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕರು, ಹಿರಿಯ ನಾಗರಿಕರು ಸೇರಿದಂತೆ ಎಲ್ಲ ವರ್ಗದ ಸಾರ್ವಜನಿಕರು ಭಾಗವಹಿಸಲು ಅವಕಾಶ ನೀಡಲಾಗಿದೆ. ಓಟದ ವಿವಿಧ ವಿಭಾಗಗಳಲ್ಲಿ ಭಾಗವಹಿಸುವ ಮೂಲಕ ಪ್ರತಿಯೊಬ್ಬರೂ ತಮ್ಮ ಶಕ್ತಿಯ ಪ್ರದರ್ಶನ ನೀಡಬಹುದು. […]

ಮಣಪುರಂ ಫೈನಾನ್ಸ್ ಲಿಮಿಟೆಡ್ ಗೆ 19ನೇ ವರ್ಷದ ಸಂಭ್ರಮ:ಗ್ರಾಹಕರ ಬಾಂದವ್ಯವೇ ನಮ್ಮ ಬೆಳವಣಿಗೆಯ ಬೆನ್ನೆಲುಬು– ಮ್ಯಾನೇಜರ್ ಶ್ರೀಮತಿ ಲೀಲಾ

ಚಳ್ಳಕೆರೆ: ನಗರದ ಎಲ್‌ಐಸಿ ಆಫೀಸ್ ರೋಡ್‌ನಲ್ಲಿ ಇರುವ  ಮಣಪುರಂ ಫೈನಾನ್ಸ್ ಲಿಮಿಟೆಡ್ 0299 ಶಾಖೆಯಲ್ಲಿ 19ನೇ ವರ್ಷದ ಸಂಭ್ರಮವನ್ನು ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಶಾಖಾ ಮ್ಯಾನೇಜರ್ ಶ್ರೀಮತಿ ಲೀಲಾ, ಕೆ ರವರು ಮಾತನಾಡಿ, “19 ವರ್ಷಗಳ ಯಶಸ್ವಿ ಪಯಣದಲ್ಲಿ ಗ್ರಾಹಕರ ವಿಶ್ವಾಸ, ಸಹಕಾರ ಮತ್ತು ಬಾಂದವ್ಯವೇ ನಮ್ಮ ಸಂಸ್ಥೆಯ ನಿಜವಾದ ಬಲ. ಪ್ರತಿಯೊಬ್ಬ ಗ್ರಾಹಕನಿಗೂ ಪಾರದರ್ಶಕ ಹಾಗೂ ನಿಷ್ಠಾವಂತ ಸೇವೆ ನೀಡುವುದು ನಮ್ಮ ಮುಖ್ಯ ಗುರಿ,” ಎಂದು ಹೇಳಿದರು.ಸಂಸ್ಥೆಯ ವಿವಿಧ ಆರ್ಥಿಕ ಸೇವೆಗಳು, ಜನಪರ ಯೋಜನೆಗಳು ಮತ್ತು ತ್ವರಿತ ಸೇವಾ ವ್ಯವಸ್ಥೆಗಳ […]

ದಲಿತ ಸಂಘರ್ಷ ಸಮಿತಿ ಕಾಟಂದೇವರ ಕೋಟೆ ಯಲ್ಲಿ ನೂತನ ಗ್ರಾಮ ಶಾಖೆ,ಮತ್ತು ನಾಮಫಲಕ ಉದ್ಘಾಟನೆ –ಜಾತಿ, ಧರ್ಮ, ವರ್ಗ ಬೇಧಗಳಿಲ್ಲದ ಸಮಾನ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಶಾಶ್ವತ ದಾರಿಟಿ, ವಿಜಿಕುಮಾರ್ ಕರೆ

ವರದಿ :- ಉಳ್ಳಾರ್ತಿ,ಅರುಣ್ ಕುಮಾರ್, ಎಸ್ ಚಳ್ಳಕೆರೆ:- ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಕಾಟಂದೇವರಕೋಟೆಯಲ್ಲಿ,ದಲಿತ ಸಂಘರ್ಷ ಸಮಿತಿಯ ನೂತನ ಗ್ರಾಮ ಶಾಖೆ ಮತ್ತು ನಾಮಫಲಕವನ್ನು ಇಂದು ಗೌರವಪೂರ್ವಕವಾಗಿ ಉದ್ಘಾಟಿಸಲಾಯಿತು. ಕಾರ್ಯಕ್ರಮವು ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಶಿಕ್ಷಣದ ಮಹತ್ವವನ್ನು ಒತ್ತಿಹೇಳುವ ವೇದಿಕೆಯಾಗಿತ್ತು.ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕರಾದಟಿ. ವಿಜಿಕುಮಾರ್ ರವರು, ದಲಿತ ಸಂಘರ್ಷ ಸಮಿತಿಯ ಮೂಲ ಉದ್ದೇಶವು ದಲಿತ ಸಮುದಾಯದ ಹಕ್ಕುಗಳ ರಕ್ಷಣೆ, ಜಾತಿ ಭೇದಭಾವ ಮತ್ತು ಅಸ್ಪೃಶ್ಯತೆ ನಿರ್ಮೂಲನೆ ಹಾಗೂ ಸಂವಿಧಾನಾತ್ಮಕ […]

ಮಾನವೀಯತೆಗೆಮಿಡಿದ ಹೃದಯಗಳು ವರದಿ:- ಅರುಣ್ ಕುಮಾರ್, ಎಸ್ (ಉಳ್ಳಾರ್ತಿ)

ಚಿತ್ರದುರ್ಗ:-ಬಿಳಿ ರಕ್ತದ ಕಣ ಕಡಿಮೆ ಆಗಿದ್ದ ಕಾರಣ ಜೋಗಿಹಟ್ಟಿ ಮಂಜುನಾಥ್ ಎಂಬ ಯುವಕನಿಗೆ ತುರ್ತಾಗಿ ನಾಲ್ಕು ಬಾಟಲ್ ಬ್ಲಡ್ ಬೇಕಾಗಿರುತ್ತದೆ,ಎಂದು ತಿಳಿಸಿದಾಗನನ್ನ ಸಂದೇಶಕ್ಕೆ ಮತ್ತು ನನ್ನ ಕರೆಗೆ ಸ್ಪಂದಿಸಿ 65 ಕಿಲೋಮೀಟರ್ ದೂರದಿಂದ ಬಂದು ತಮ್ಮ ಅಮೂಲ್ಯವಾದ ಕ್ಷಣಗಳನ್ನು ನನ್ನ ಕರೆಗೆ ಮೂಡಿಪಾಗಿಟ್ಟು,ಒಂದು ಜೀವದ ಸಹಾಯಕ್ಕೆ ಸ್ಪಂದಿಸಿ,ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ಬಂದು ರಕ್ತದಾನ ಮಾಡಿದ,ಕರುಣಾಮಯಿ, ಕಷ್ಟಕ್ಕೆ ಮಿಡಿದ ಹೃದಯಗಳು,ಕೆ,ಜಿ ಮಂಜಣ್ಣ(ಜೋಗಿಹಟ್ಟಿ)ಓ,ತಿಪ್ಪೇಸ್ವಾಮಿ,(ನಾಯಕನಹಟ್ಟಿ)ಡಿ,ಎಸ್ ಬಾಲರಾಜ್ (ಜೋಗಿಹಟ್ಟಿ)ರವರಿಗೆ ಹೃದಯಪೂರ್ವಕ ಅನಂತ ಕೃತಜ್ಞತೆಗಳು 🙏ಮಾನವೀಯತೆಯನ್ನೇ ಮರೆತು ಬದುಕುತ್ತಿರುವ ಈ ಪ್ರಪಂಚದಲ್ಲಿ ನಿಮ್ಮ ಸಹೃದಯಿ […]

ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ 5000 ಕೋಟಿ ರೂ. ಮೀಸಲು

ಗೋನೂರು ಅಕ್ವಾಡೆಕ್ಟ್ ವರೆಗೆ ನೀರು ಹರಿಸಲು ತುರ್ತಾಗಿ 300 ಕೋಟಿ ರೂ. ಅನುದಾನ ಬಿಡುಗಡೆಗೆ ಮನವಿ ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಭದ್ರಾ ಮೇಲ್ದಂಡೆ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ, ಮುಂಬರುವ 2026-27ನೇ ಸಾಲಿನ ಆಯವ್ಯಯದಲ್ಲಿ ₹5,000 ಕೋಟಿ ಅನುದಾನ ಮೀಸಲಿಡುವಂತೆ ಹಾಗೂ ಚಿತ್ರದುರ್ಗ ತಾಲ್ಲೂಕು ಗೋನೂರು ಅಕ್ವಾಡೆಕ್ಟ್ ವರೆಗೆ ಭದ್ರಾ ನೀರು ಹರಿಸುವ ಸಲುವಾಗಿ ಬಾಕಿ ಕಾಮಗಾರಿಗಾಗಿ ತುರ್ತಾಗಿ 300 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡುವಂತೆ ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ […]

ಸಾವಿರ ದಿನಗಳಲ್ಲಿ ಸಾವಿರ ಸಮಸ್ಯೆಗಳು ಸರ್ಕಾರದ ಸಂಭ್ರಮಾಚರಣೆ- ಬಿಜೆಪಿ ಟೀಕೆ

ರಾಜ್ಯ ಕಾಂಗ್ರೆಸ್ ಸರ್ಕಾರದ ಸಾವಿರ ದಿನಗಳ ಆಡಳಿತದಲ್ಲಿ ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಸಮಸ್ಯೆಗಳು ಸೃಷ್ಟಿಯಾಗಿವೆ. ಅಭಿವೃದ್ಧಿಸ್ಥಗಿತಗೊಂಡಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ರೈತರ ಸಂಕಷ್ಟ ಹೆಚ್ಚಾಗಿದೆ, ಮಹಿಳೆಯರಸುರಕ್ಷತೆ ಪಾತಾಳಕ್ಕಿಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಸಂಭ್ರಮಿಸಲು ಹೊರಟಿರುವುದು ಸರ್ಕಾರದ ಲಜ್ಜೆಗೇಡಿತನದಪರಮಾವಧಿಯಾಗಿದೆ ಎಂದು ಜಿಲ್ಲಾ ಬಿಜೆಪಿ ಟೀಕಿಸಿದೆ. ಕಾಂಗ್ರೆಸ್ ಸರ್ಕಾರದ ಸಾವಿರ ದಿನಗಳ ಆಡಳಿತದಲ್ಲಿ ಕರ್ನಾ ಟಕದಲ್ಲಿ ಸಾವಿರಕ್ಕೂ ಹೆಚ್ಚು ಸಮಸ್ಯೆ ಗಳು ಸೃಷ್ಟಿಯಾಗಿವೆ.ಅಭಿವೃದ್ಧಿಸ್ಥಗಿತಗೊಂಡಿದೆ, ಭ್ರಷ್ಟಾಚಾರ ತಾಂಡವವಾಡುತ್ತಿದೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ರೈತರ ಸಂಕಟ ಹೆಚ್ಚಾಗಿದೆ,ಯುವಕರಭವಿಷ್ಯಆಪತ್ತಿನಲ್ಲಿ ಸಿಲುಕಿದೆ ಮತ್ತು ಮಹಿಳೆಯರ […]

ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ಗೆದ್ದವರೇ ನಿಜವಾದ ಸಂತ:ಶ್ರೀ ನಂದಮಸಂದ್ ಸೇವಲಾಲ್ ಸ್ವಾಮೀಜಿ

ಅಖಿಲ ಕರ್ನಾಟಕ ಬಂಜಾರ (ಲಂಬಾಣಿ) ಗುರುಪೀಠದ ಶ್ರೀ ನಂದಮಸಂದ್ ಸೇವಲಾಲ್ ಸ್ವಾಮೀಜಿ ಮಾತನಾಡಿ. ಸಂತ ಸೇವಾಲಾಲ್ ಮಹಾರಾಜರು ಬಂಜಾರ ಸಮುದಾಯಕ್ಕೆ ಜ್ಞಾನ, ಅರಿವು ಮತ್ತು ಆಶ್ರಯ ನೀಡಿದ ಮಹಾನ್ ಗುರುಗಳಾಗಿದ್ದಾರೆ. ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳೆಂಬ ಅರಿಷಡ್ವರ್ಗಗಳನ್ನುಟಿ ಗೆದ್ದವರೇ ನಿಜವಾದ ಸಂತ ಎಂದು ಹೇಳಿದರು.ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ ಜಿಲ್ಲಾಧ್ಯಕ್ಷ ಗಿರೀಶ್ ನಾಯ್ಕ್ ಆರ್ , ವಿಶೇಷ ಉಪನ್ಯಾಸ ನೀಡಿ, ಸಂತ ಸೇವಾಲಾಲ್ ಅವರು ಬುಡಕಟ್ಟು ಜನರಲ್ಲಿ ಧೈರ್ಯ ಸಾಹಸ, […]

ಜೋ ಸೈಮನ್ – ಕನ್ನಡ ಚಿತ್ರರಂಗದ ದಿಗ್ಗಜ

ನಿಧನ: ಫೆಬ್ರವರಿ 13, 2026 ರಂದು ಬೆಂಗಳೂರಿನ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಸಭೆಯಲ್ಲಿ ಹೃದಯಾಘಾತದಿಂದ ಅವರು ಕುಸಿದು ಬಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾದರೂ, ಸಂಜೆ 4.30ರ ಸುಮಾರಿಗೆ ವೈದ್ಯರು ಅವರನ್ನು ಮೃತರೆಂದು ಘೋಷಿಸಿದರು. ಅವರು 80 ವರ್ಷ ವಯಸ್ಸು ಹೊಂದಿದ್ದರು. ಚಿತ್ರರಂಗದ ಕೊಡುಗೆ: 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಿರ್ದೇಶಕ, ನಟ ಹಾಗೂ ಲೇಖಕರಾಗಿ ಕೆಲಸ ಮಾಡಿದ್ದರು. ಅವರ ಪ್ರಸಿದ್ಧ ಚಿತ್ರಗಳಲ್ಲಿ ಸಾಹಸ ಸಿಂಹ, ಸ್ನೇಹದ ಕಡಲಲ್ಲಿ, ಸಿಂಹ ಜೋಡಿ, ಮಿಸ್ಟರ್ ವಾಸು ಸೇರಿವೆ.

🏆 ಕರ್ನಾಟಕ ಪ್ಯಾರಾ ಥ್ರೋಬಾಲ್ ತಂಡ-ದಕ್ಷಿಣ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ-ಬೆಳ್ಳಿ ಜಯ, ತುಮಕೂರಿನಲ್ಲಿ ಸನ್ಮಾನ

ಪತ್ರಿಕಾ ಪ್ರಕಟಣೆ ಗೆ ಡಿಸೆಂಬರ್ 6 ರಿಂದ 10, 2025 ರಂದು ಶ್ರೀಲಂಕಾ ರತ್ನಾಪುರದಲ್ಲಿ ನಡೆದ ಮೊದಲ ದಕ್ಷಿಣ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಪ್ಯಾರಾ ಥ್ರೋಬಾಲ್ ಆಟಗಾರರು ಪುರುಷರು ಮತ್ತು ಮಹಿಳೆಯರು ಭಾಗವಹಿಸಿದ್ದರು. ಮಹಿಳಾ ತಂಡವು ಚಿನ್ನದ 🥇 ಪದಕವನ್ನು ಗೆದ್ದಿತು. 1. ಮಂಜಮ್ಮ. 2. ಲಕ್ಷ್ಮಿ. 3. ಮಾಲತಿ ಇನಾಮಂತ್. ಪುರುಷರ ತಂಡವು ಬೆಳ್ಳಿ 🥈 ಪದಕವನ್ನು ಗೆದ್ದಿತು 1. ಪ್ರಕಾಶ್. 21.12.2025 ರಂದು ತುಮಕೂರು ಜಿಲ್ಲೆಯಲ್ಲಿ ಕನ್ನಡ ಸೇನೆಯಿಂದ ನಡೆದ ರಾಜೋತ್ಸವ ಹಾಗೂ ಬೆಳ್ಳಿ […]