79ನೇ ಸ್ವಾತಂತ್ರ್ಯೋತ್ಸವ ಮತ್ತು ವೀಲ್ ಚೇರ್ ಬ್ಯಾಸ್ಕೆಟ್ಬಾಲ್ ಆಯ್ಕೆ ತರಬೇತಿ ಶಿಬಿರ

ಆಗಸ್ಟ್ 15 ನಮ್ಮ ತುಮಕೂರು ಡಿಸ್ಟ್ರಿಕ್ಟ್ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿ ಮತ್ತು ಕರ್ನಾಟಕ ಬ್ಯಾಸ್ಕೆಟ್ಬಾಲ್ ಅಸೋಸಿಯೇಷನ್ ಸಹಯೋಗದಿಂದ ತುಮಕೂರಿನ ಸಿದ್ದಗಂಗಾ ಹಾಸ್ಪಿಟಲ್ ಬಾಸ್ಕೆಟ್ ಬಾಲ್ ಆವರಣದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಮತ್ತು ವೀಲ್ ಚೇರ್ ಬ್ಯಾಸ್ಕೆಟ್ಬಾಲ್ ಆಯ್ಕೆ ತರಬೇತಿ ಶಿಬಿರವನ್ನು ನಡೆಸಲಾಯಿತು ಈ ಶಿಬಿರದಲ್ಲಿ 30 ಜನ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಿದ್ದಗಂಗಾ ಹಾಸ್ಪಿಟಲ್ ಡಾ!! ಪರಮೇಶ್ವರ್ ಹೆಲೆನ್ ಕೆಲರ್ ಶಾಲೆಯ ಸಂಸ್ಥಾಪಕರಾದ ಗಾಯತ್ರಿ ಹಾಗೂ ಇನ್ನರ್ ವ್ಹೀಲ್ ಸಂಸ್ಥೆ ಅಧ್ಯಕ್ಷರಾದ ಮಂಜುಳಾ ಲೋಕೇಶ್ ಕಿರುತೆರೆ ಚಲನಚಿತ್ರ ನಟಿ ಶ್ರೀದೇವಿ ಮತ್ತು ನಿರೂಪಕಿಯಾದ ರಂಜಿತಾ ಶೈಲಸುತೆ ಕರ್ನಾಟಕ ಬಾಸ್ಕೆಟ್ ಬಾಲ್ ಮುಖ್ಯ ಆಯ್ಕೆದಾರರಾದ ರಾಜನ್ ಮತ್ತು ಕರ್ನಾಟಕ ಬಾಸ್ಕೆಟ್ ಬಾಲ್ ನಾಯಕರಾದ ಬಸಪ್ಪ ಅವರು ಮತ್ತು ತುಮಕೂರು ಡಿಸ್ಟ್ರಿಕ್ಟ್ ದಿವ್ಯಾಂಗ್ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷರಾದ ಪ್ರಕಾಶ್ ಪದಾಧಿಕಾರಿಗಳಾದ ನರಸಿಂಹರಾಜು ಗಂಗರಾಜು ಸಂತೋಷ್ ವಸಂತ ಕುಮಾರಿ ಮಂಜಮ್ಮ ಲಕ್ಷ್ಮಿ ರವರು ಭಾಗವಹಿಸಿ ಕರ್ನಾಟಕ ರಾಜ್ಯ ಬ್ಯಾಸ್ಕೆಟ್ಬಾಲ್ ತಂಡ ಚಾಂಪಿಯನ್ ಆಗುವಂತೆ ಹಾರೈಸಿದರು