ಭಾರತೀಯ ಜನತಾ ಪಾರ್ಟಿ ಮೊಳಕಾಲ್ಮೂರು ಮಂಡಲ ವತಿಯಿಂದ ಇಂದು ದೇಶದ ಹೆಮ್ಮೆಯ ಧಣಿವರಿಯದ ನಾಯಕ ನಮ್ಮ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಜೀ ಜೀ ಯವರ 75 ನೇ ಜನ್ಮದಿನದ ಪ್ರಯುಕ್ತ ಸೇವಾ ಪಾಕ್ಷಿಕ ಅಭಿಯಾನ ಯೋಜನೆಯಡಿ
ನಮ್ಮ ಪ್ರಧಾನಿಗಳ ಧೀರ್ಘಾಯುಷ್ಯ ಕೋರಿ ಪೂಜೆಯನ್ನು ಶ್ರೀ ಮಾರ್ಕಂಡೇಯ ಸ್ವಾಮಿ ದೇವಸ್ಥಾನ,ಮೊಳಕಾಲ್ಮುರು* ಮಾಡಲಾಯಿತು. ಮತ್ತು
ಪಟ್ಟಣದಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು – ಹಂಪಲು ಬ್ರೆಡ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ಶ್ರೀರಾಮರೆಡ್ಡಿ ಮತ್ತು ನಿಕಟಪೂರ್ವ ಅಧ್ಯಕ್ಷರಾದ ಡಾ.ಮಂಜುನಾಥ್. ಹಿರಿಯ ಮುಖಂಡರಾದ ಡಿ.ಎಮ್.ಈಶ್ವರಪ್ಪ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಲೀಲಾವತಿ ಸಿದ್ದಣ್ಣ ಪಟ್ಟಣ ಪಂಚಾಯಿತಿ ಸದಸ್ಯರಾದ ಮಂಜಣ್ಣ,ಭೀಮಣ್ಣ, ಪೃಥ್ವಿರಾಜ್,ಪ್ರಧಾನ ಕಾರ್ಯದರ್ಶಿ ಪ್ರಭಾಕರ ನೇರ್ಲಹಳ್ಳಿ ಮತ್ತು ಹರೀಶ್ ಕಡೆತೋಟ ಹಾಗೂ ಪಕ್ಷದ ಮುಖಂಡರಾದ ಶಿವಪ್ರಕಾಶ್ ಕೊನಸಾಗರ, ಮೂರ್ತಿ ತಿಮ್ಲಾಪುರ, ಕೆ ಬಿ ಮಹೇಶ್, ಸಿದ್ಧಾರ್ಥ, ಮರಿಸ್ವಾಮಿ ,ನಿಂಗಣ್ಣ ನಾಗಸಮುದ್ರ, ಆಂಜನೇಯ, ತಿಪ್ಪೇಸ್ವಾಮಿ.ಕಿರಣ್ ಗಾಯಕ್ವಾಡ್ ಮತ್ತು ರಮೇಶ್ ದಳವಾಯಿ ಹೇಮಂತ್ ಕುಮಾರ್ ಚಂದ್ರು ದರ್ಶನ್ ನಾಗರಾಜ್, ರಾಮಾಂಜನಿ,
ಪಕ್ಷದ ಪದಾಧಿಕಾರಿಗಳು, ಮುಖಂಡರು,ಹಾಲಿ-ಮಾಜಿ ಜನ ಪ್ರತಿನಿಧಿಗಳು,ಕಾರ್ಯಕರ್ತರು,ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.
